Surprise Me!

KGF ಕಥೆ ಬಿಟ್ಟಾಕಿ YGF ಬಗ್ಗೆ ಬಾಯಿ ಬಿಟ್ಟ ಯಶ್ | Filmibeat Kannada

2018-07-25 1,400 Dailymotion

ಎರಡು ವರ್ಷವಾದ್ರು ರಾಕಿಂಗ್ ಸ್ಟಾರ್ ಸಿನಿಮಾ ಯಾವುದು ಬಿಡುಗಡೆಯಾಗಿಲ್ಲ. 'ಕೆಜಿಎಫ್' ಸಿನಿಮಾ ಚಿತ್ರೀಕರಣ ಮಾಡುತ್ತಿದ್ದು, ಯಾವಾಗ ಈ ಸಿನಿಮಾ ಬರುತ್ತೆ ಎಂಬ ಕಾತುರ ಹೆಚ್ಚಾಗಿದೆ. ಹೀಗೆ, ಕೆ.ಜಿ.ಎಫ್ ಚಿತ್ರದ ನಿರೀಕ್ಷೆಯಲ್ಲಿದ್ದ ರಾಕಿಂಗ್ ಸ್ಟಾರ್ ಫ್ಯಾನ್ಸ್ ಗೆ ಯಶ್ ಸಿಹಿ ಸುದ್ದಿ ಕೊಟ್ಟಿದ್ದಾರೆ. ಹೌದು, ಇನ್ಮುಂದೆ ಕೆ.ಜಿ.ಎಫ್ ಬಗ್ಗೆ ಯೋಚನೆ ಮಾಡೋದು ಬಿಟ್ಟು ವೈ.ಜಿ.ಎಫ್ ಬಗ್ಗೆ ತಲೆಕಡೆಸಿಕೊಳ್ಳಬೇಕಿದೆ. <br /> <br /> <br /> Kannada actor, rocking star yash and radhika pandith is going to be a father and mother. <br />

Buy Now on CodeCanyon